girishkallihal.blogspot.com/ is a blog containing most important articles on national and state aspects and also Kannada poems. You will find resourceful blog contents which will help you to enrich your knowledge.

Sunday 16 January 2022

ಕವಿತಾ

ಬರೀಬೇಕು ಅಂತ ಅನಿಸುತ್ತಿದೆ ಕವಿತಾ

ಆ ಪ್ರತಿ ಕವಿತೆಯಲ್ಲೂ ತುಂಬಿರುತ್ತದೆ ನನ್ನ ಎದೆಯ ಬಡಿತಾ

ಆ ಕವಿತೆ ಓದಿ ಆಗಬೇಕು ನಿನ್ನ ಎದೆ ಮಿಡಿತಾ

ನಿನ್ನ ನೋಡಲು ನನ್ನ ಮನದಲ್ಲಿ ಯಾವಾಗಲೂ ತುಡಿತಾ

No comments:

Post a Comment